ಮುಖಪುಟ


SRI LAXMAN B NIMBARGI, IPS


ಬೆಳಗಾವಿ  ಜಿಲ್ಲಾ  ಪೊಲೀಸ್ ಗೆ  ಸ್ವಾಗತ 

ಡಿ.ಜಿ ಮತ್ತು ಐ.ಜಿ.ಪಿ ರವರು ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿದ್ದು, ಅವರ ಅಧೀನದಲ್ಲಿ ಉತ್ತರ ಪೊಲೀಸ್ ವಲಯ ಕಾರ್ಯನಿರ್ವಹಿಸುತ್ತಿದೆ. ಐ.ಜಿ.ಪಿ ಹುದ್ದೆಯ ಅಧಿಕಾರಿಯು ಉತ್ತರ ವಲಯದ ಮುಖ್ಯಸ್ಥರಾಗಿದ್ದು, ಬೆಳಗಾವಿ ಜಿಲ್ಲಾ ಪೊಲೀಸ್, ಉತ್ತರ ವಲಯದ ಅಡಿಯಲ್ಲಿ ಬರುತ್ತದೆ. ಬೆಳಗಾವಿ ಜಿಲ್ಲಾ ಪೊಲೀಸ್ ಘಟಕಕ್ಕೆ ಪೊಲೀಸ್ ಅಧೀಕ್ಷಕರು ಮುಖ್ಯಸ್ಥರಾಗಿದ್ದು ಅವರ ಅಧೀನದಲ್ಲಿ ಐದು ಪೊಲೀಸ್ ಉಪವಿಭಾಗಗಳು, ಹನ್ನೆರಡು ಪೊಲೀಸ್ ವೃತ್ತ  ಕಛೇರಿಗಳು  ಹಾಗೂ ಮೂವತ್ತೈದು ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಅಲ್ಲದೇ ಅವರ ಅಧೀನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಡಿ.ಸಿ.ಆರ್.ಬಿ, ಡಿ.ಸಿ.ಐ.ಬಿ, ಡಿ.ಸಿ.ಬಿ, ಡಿ.ಎಸ್.ಬಿ, ಬೆರಳು ಮುದ್ರೆ ಘಟಕ, ನಿಸ್ತಂತು ಘಟಕ, ಶ್ವಾನದಳ ಹಾಗೂ ಇತರೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. 

Live Webcast of ceremony dedication of National Police memorial by the Hon’ble Prime Minister on the occasion of Police Commemoration Day, October 21, 2018 Chanakyapuri New Delhi

OTHER POLICE WEBSITES

1. ksp.gov.in
2. karnatakastatepolice.org

OTHER DISTRICT POLICE WEBSITES

1. Bangalore City
2. Bidar
3. Gulbarga
4. Koppal
5. Mysore City
6. Tumkur