• ಮಾನ್ಯ ಶ್ರೀ ಕೆ.ವಿ. ಗಗನದೀಪ ಐಪಿಎಸ್ ಎಡಿಜಿಪಿ ಅಪರಾಧ ಮತ್ತು ತಾಂತ್ರಿಕ ವಿಭಾಗ ಬೆಂಗಳೂರು ರವರು ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸ್ ಬೆಳಗಾವಿ ಹಾಗೂ ಉತ್ತರ ವಲಯದ ಎಲ್ಲ ಘಟಕಗಳ ಅಧಿಕಾರಿಗಳ ಅಪರಾಧ ಸಭೆ ಕೈಕೊಂಡ ಕ್ಷಣ